¡Sorpréndeme!

ಜನಗಳಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ ನರೇಂದ್ರ ಮೋದಿ ಹಾಗು ಕಾಂಗ್ರೆಸ್ | Oneindia Kannada

2018-05-04 521 Dailymotion

Prime minister Narendra Modi went with a wrong facts while speaking on General Thimmayya in the election rally at Kalburgi on Thursday. Congress leader Randeep Singh Surjewala was also tweeted wrong facts while criticizing Modi.

ಕಲಬುರಗಿಯಲ್ಲಿ ಗುರುವಾರ ಪ್ರಚಾರ ಭಾಷಣ ನಡೆಸುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಫೀಲ್ಡ್ ಮಾರ್ಷಲ್ ಕಾರಿಯಪ್ಪ ಮತ್ತು ಜನರಲ್ ತಿಮ್ಮಯ್ಯ ಕುರಿತು ಪ್ರಸ್ತಾಪಿಸಿದ್ದರು. ಈ ಇಬ್ಬರನ್ನೂ ಕಾಂಗ್ರೆಸ್ ಅವಮಾನಿಸಿತ್ತು ಎಂದು ಆರೋಪಿಸಿದ್ದರು.